ರಾಜಕೀಯಕ್ಕೆ ಬಂದ ಬಳಿಕ ಮನೆ ಮಠ ಹಾಗೂ ಬಂಗಾರ ಮಾರಾಟ ಮಾಡುತ್ತಿರುವ ಯುಟ್ಯೂಬರ್ ಚಂದನ್ ಗೌಡ

 | 
Yu

ಯೂಟ್ಯೂಬರ್ ಚಂದನ್ ಗೌಡ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್ ಪೇಟೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಂದನ್ ಗೌಡ 8 ಸಾವಿರಕ್ಕೂ ಅಧಿಕ ಮತಗಳನ್ನ ಪಡೆದಿದ್ರು. ಇದೀಗ ಲೋಕಸಭೆಗೆ ಸ್ಪರ್ಧೆ ಮಾಡ್ತಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಸ್ಪರ್ಧೆ ಮಾಡ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಸಿದ್ದಾರೆ. ಕನ್ನಡ ಜನಪ್ರಿಯ ಯುಟ್ಯೂಬರ್ ಚಂದನ್ ಗೌಡ ಕೆಆರ್‌ ಪೇಟೆ ಕುರುಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದರು. ಚುನಾಚಣೆಯಲ್ಲಿ ಗೆದ್ದಿಲ್ಲ ಆದರೆ ಅಪಾರ ಸಂಖ್ಯೆಯಲ್ಲಿ ಜನರನ್ನು ಗಳಿಸಿಕೊಂಡಿದ್ದಾರೆ.

 ಈಗಲೂ ಜನರ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಲೈಫ್‌ನಲ್ಲಿ ಚಂದನ್ ಸೈಲೆಂಟ್ ಆಗಿ ಮದುವೆ ಮಾಡಿಕೊಂಡ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದು ನಟಿ ನವ್ಯಾ ನಾರಾಯಣ್ ಜೊತೆ. ಆದ್ರೆ ಈ ಹಿಂದೆ ಅವರು ರಾಜಕೀಯ ಪ್ರವೇಶಿಸುವ ಮಾತು ಹೇಳಿದಾಗ ಎಲ್ಲರೂ ಬೇಡ ಅಂದಿದ್ದರು.

ಬಡವರ ಮಕ್ಕಳಿಗೆ ರಾಜಕೀಯ ಹೇಳಿ ಮಾಡಿಸಿದ್ದಲ್ಲ. ಈ ಹಿಂದೆ ಒಮ್ಮೆ ನಿಂತು ಹಲವು ಜನರ ಬೆಂಬಲವಿದ್ದು ಸೋತಿದ್ದೇನೆ. ಹಾಗಾಗಿ ಒಂದಿಷ್ಟು ಅನುಭವ ಪಡೆದು ಮುಂದಿನ ದಿನಗಳಲ್ಲಿ ಮತ್ತೆ ಆಲೋಚಿಸಿ ನಿಲ್ಲುತ್ತೇನೆ. ಇತರ ಪಕ್ಷಗಳಂತೆ ಹಣದ ಹೊಳೆ ಹರಿಸಲು ನನ್ನಿಂದ ಸಾಧ್ಯವಿಲ್ಲದ ಮಾತು ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.