ಕೇರಳದ ಬಡ ಕುಟುಂಬದ ಯೂಟ್ಯೂಬರ್ ಮನೆ ಸೇರಿದ 34 ಲಕ್ಷದ innova hycross ev ಕಾರು

 | 
Js
ಕೇರಳದ ಪ್ರಖ್ಯಾತ ಯೂಟ್ಯೂಬರ್ 'KL BRO Biju Rithvik' ಯೂಟ್ಯೂಬ್ ಎಂಬ ಚಾನಲ್ ‌ಮೂಲಕ ಭಾರತಾದ್ಯಂತ ಪ್ರಖ್ಯಾತಿ ಪಡೆದಿದ್ದಾರೆ. 
ಹೌದು, ಯೂಟ್ಯೂಬ್ ಚಾನಲ್‌ಮೂಲಕ ಇವರ ತಿಂಗಳ ಆದಾಯ ಸುಮಾರು 10 ಲಕ್ಷದವರೆಗೂ ಇದೆ.‌ ಇವರ ಇಡೀ ಕುಟುಂಬ ಯೂಟ್ಯೂಬ್ ನಲಿ ವಿಡಿಯೋ ‌ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಇನ್ನು ಇತ್ತಿಚೆಗೆ ‌ಈ ಕುಟುಂಬದ ಸಾಧನೆ ‌ಕಂಡು ಸ್ವತಃ ಯೂಟ್ಯೂಬ್ ಮುಖ್ಯಸ್ಥರು ದುಬೈಗೆ ಕರೆಸಿಕೊಂಡು ಇವರ‌ ಸಾಧನೆ ಬಗ್ಗೆ ಹಾಡಿಹೊಗಳಿದ್ದಾರೆ. 
ಇನ್ನು ಈ ಕುಟುಂಬದಲ್ಲಿ 7 ಜನ ಇದ್ದು, ಇವರಲ್ಲಿ ಎಲ್ಲರೂ ಕೂಡ ಯೂಟ್ಯೂಬ್ ‌ನಲ್ಲಿ ಕಾಣಿಸುತ್ತಾರೆ. ಜೊತೆಯಾಗಿ ವಿಡಿಯೋ ಮಾಡುತ್ತಾರೆ. ಇನ್ನು ಇವರ ತಾಯಿ ಕೂಡ ಇವರ ಯೂಟ್ಯೂಬ್ ನಲ್ಲಿ ಕಾಮಿಡಿ ‌ಸೀನ್ ಗಳನ್ನು ಹೆಚ್ಚಾಗಿ ಮಾಡುತ್ತಾರೆ. 
ಇನ್ನು‌ ಇತ್ತಿಚೆಗೆ ಯೂಟ್ಯೂಬ್ ನಿಂದ ಬಂದ ದೊಡ್ಡ ಮೊತ್ತದ ‌ಹಣದಲ್ಲಿ innova hycross ev ಕಾರನ್ನು ಕೂಡ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ‌ ಮೊದಲು ಇವರ ಹಳೆ ಮನೆಯನ್ನು ತೊರೆದು ಹೊಸ ಮನೆ ಕೂಡ ಕಟ್ಟಿಕೊಂಡಿದ್ದಾರೆ.
ಯೂಟ್ಯೂಬ್ ‌ಎಂಬ ಜಾಲತಾಣದ ಮೂಲಕ ಅದೆಷ್ಟೋ ಬಡ ಕುಟುಂಬಗಳು ಇವತ್ತು ಶ್ರೀಮಂತರಾದ ವಿಚಾರ ನಮ್ಮ ಕಣ್ಣಾಮುಂದೆ ಕಾಣುತ್ತಿದೆ.‌‌ ಸ್ನೇಹಿತರೆ ಅದಕ್ಕೆ ಹೇಳುವುದು ನಾವು ನಮ್ಮ ಈ ಜೀವನದಲ್ಲಿ ಹೊಸ ರೀತಿಯ ಸಾಧನೆ ಮಾಡಿದರೆ ಅದೆಂತಹ ಜೀವನವನ್ನು ಕೂಡ ಪಡೆಯಬಹುದು.